Darshan himself will give voice to his character in movie Robert's Telugu dubbed version.<br /><br />ರಾಬರ್ಟ್‌ನ ತೆಲುಗು ವರ್ಷನ್‌ಗಾಗಿ ಲಘು-ಬಗೆಯಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು. ನಟ ದರ್ಶನ್ ಅವರಿಗೆ ತೆಲುಗಿನಲ್ಲಿ ಯಾರು ಧ್ವನಿ ನೀಡಲಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.